ಸುದ್ದಿ ಸಂಕ್ಷಿಪ್ತ

ಐಎನ್ ಸಿಪಿ ಕಾಂಗ್ರೆಸ್ ಗೆ ನೇಮಕ

ಮೈಸೂರು, ಡಿ. 28 : ಐಎನ್ಸಿಪಿ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಗುರುಲಿಂಗಯ್ಯ ಅವರನ್ನು ಹಾಗೂ ನಂಜನಗೂಡಿನ ಎಸ್.ಸಿ.ಎಸ್ಟಿ ಘಟಕದ ತಾಲ್ಲೂಕಾಧ್ಯಕ್ಷರನ್ನಾಗಿ ಸುಬ್ಬಯ್ಯ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಆದೇಶ ಹೊರಡಿಸಿದ್ದಾರೆ.

Leave a Reply

comments

Related Articles

error: