ಸುದ್ದಿ ಸಂಕ್ಷಿಪ್ತ

ಕೌಶಲ್ಯ ತರಬೇತಿ : ಅರ್ಜಿ ಆಹ್ವಾನ

ಮೈಸೂರು, ಡಿ. 28 : ಜಿ.ಐ.ಐ.ಟಿ ಮತ್ತು ಎಡುಕಾಮ್ ಸಂಸ್ಥೆಯಿಂದ ನಿರುದ್ಯೋಗಿಗಳಿಗಾಗಿ ಉಚಿತ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ‘ಚಿಲ್ಲರೆ ಮಾರಾಟದ ಸಂಯೋಜನೆ’ ಬಗ್ಗೆ ತರಬೇತಿ ನೀಡಲಾಗುವುದು. ಆಸಕ್ತರು ಮಾಹಿತಿಗಾಗಿ ಮೊ.ಸಂ. 9739965558 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: