ಸುದ್ದಿ ಸಂಕ್ಷಿಪ್ತ

ಅಂಬಾಭವಾನಿ ಲಕ್ಷದೀಪೋತ್ಸವ

ಮೈಸೂರಿನ ಎನ್.ಆರ್.ಮೊಹಲ್ಲಾದ ಅಂಬಾಭವಾನಿ ದೇವಸ್ಥಾನದಲ್ಲಿ 13ನೇ ವರ್ಷ ಲಕ್ಷ ದೀಪೋತ್ಸವ ಸಮಾರಂಭವು ನ.28ರವರೆಗೆ ನಡೆಯಲಿದೆ.
ನ.28ರಂದು ಸಂಜೆ 6:30ಕ್ಕೆ ದೇವಸ್ಥಾನದ ಆವರಣದಲ್ಲಿ ಕಡೆಯ ಕಾರ್ತಿಕ ಸೋಮವಾರದಂದು ‘ಲಕ್ಷದೀಪೋತ್ಸವ ಹಾಗೂ ಆರ್ಟ್ ಆಫ್ ಲಿವಿಂಗ್ ನಿಂದ ಸತ್ಸಂಗ ಕಾರ್ಯಕ್ರಮ. ಮಧ್ಯಾಹ್ನ 3 ರಿಂ 4ರವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನ.29ರಂದು ಭಟ್ಟಿ ಅಮಾವಾಸೆ ಪ್ರಯುಕ್ತ ನವಗ್ರಹ ಪೂರ್ವಕ, ಗಣಪತಿ ಹೋಮ ಮತ್ತು ದುರ್ಗಹೋಮ ನಡೆಯಲಿದೆ. ಡಿ.12ರ ಸೋಮವಾರ ಹನುಮದ್ ಜಯಂತಿ ಮಹೋತ್ಸವ ನಡೆಯಲಿದೆ.

Leave a Reply

comments

Related Articles

error: