ಸುದ್ದಿ ಸಂಕ್ಷಿಪ್ತ

ಉಚಿತ ಯೋಗ ಶಿಕ್ಷಣ

ಪತಂಜಲಿ ಯೋಗ ಪ್ರತಿಷ್ಠಾನ ಕೇಂದ್ರದಿಂದ ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಗಳನ್ನು ನ.21ರ ಸೋಮವಾರದಿಂದ ಪ್ರತಿ ದಿನ ಬೆಳಿಗ್ಗೆ 6 ರಿಂದ 7ರವರೆಗೆ ಜೆ.ಎಸ್.ಎಸ್.ಕಾನೂನು ಕಾಲೇಜು, ನ್ಯೂ ಕಾಂತರಾಜೇ ಅರಸ್ ರಸ್ತೆ, ಸರಸ್ವತಿಪುರಂ ಇಲ್ಲಿ ನಡೆಯಲಿದೆ. ಆಸಕ್ತರು ಸದುಪಯೊಗಪಡಿಸಿಕೊಳ್ಳಿ ಹೆಚ್ಚಿನ ವಿವರಗಳಿಗೆ 99452 40800 / 77955 87781 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: