ಸುದ್ದಿ ಸಂಕ್ಷಿಪ್ತ

ಸ್ವರ್ಣಾಮೃತ ಪ್ರಾಶನ

ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸನಕ್ಕಾಗಿ ಆಯುರ್ ಬೃಂದಾವನಮ್ ನಿಂದ ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮವನ್ನು ನ.19ರಂದು ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಅಗ್ರಹಾರದ ಆಸ್ಪತ್ರೆಯ ಆವರಣದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9886128384 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: