ಸುದ್ದಿ ಸಂಕ್ಷಿಪ್ತ

ಸಂಗೀತ ಕಾರ್ಯಕ್ರಮ

ಸರಸ್ವತಿಪುರಂನ ಸುರಭಿಗಾನ ಕಲಾಮಂದಿರ ಚಾರಿಟಬಲ್ ಟ್ರಸ್ಟ್‍ವತಿಯಿಂದ ನ.20 ರಿಂದ 27ರವರೆಗೆ ಪ್ರತಿದಿನ ಸಂಜೆ 5 ರಿಂದ 7ಗಂಟೆವರೆಗೆ ‘ಸುಬ್ರಹ್ಮಣ್ಯ’ ಪರ ಕುರಿತ ರಚನಾಪ್ರಕಾರಗಳ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ. ವಿದುಷಿ. ಡಾ|| ಸುಕನ್ಯಾ ಪ್ರಭಾಕರ ಅವರು ಕಾರ್ಯಕ್ರಮ ನೀಡುವರು.  ಹೆಚ್ಚಿನ ಮಾಹಿತಿಗಾಗಿ 9480638815 ಮತ್ತು 9663582045 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: