ಸುದ್ದಿ ಸಂಕ್ಷಿಪ್ತ

ಶ್ರೇಷ್ಠ ಗ್ರಂಥಪಾಲಕ ವಿಚಾರ ಸಂಕಿರಣ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಂಘಟನೆಯಿಂದ ನ.18ರ ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ಸೆಮಿನಾರ್ ಹಾಲ್‍ನಲ್ಲಿ ಶ್ರೇಷ್ಠ ಗ್ರಂಥಪಾಲಕ ವಿಷಯವಾಗಿ “ಶುಕ್ರವಾರದ ಮಾತುಕತೆ” ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ವಿವಿಯ ಮಾಜಿ ಗ್ರಂಥಪಾಲಕ ಡಾ.ಸಿ.ಪಿ.ರಮೇಶ್ ಭಾಗವಹಿಸುವರು. ಪ್ರೊ.ಶಾಲಿನಿ ಆರ್.ಅರಸ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: