ಸುದ್ದಿ ಸಂಕ್ಷಿಪ್ತ

ಗಂಗೋತ್ರಿ ವಿದ್ಯಾಶಾಲೆಯಲ್ಲಿ ಕನಕದಾಸ ಜಯಂತಿ

300px-kanakadasa_artನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ವಿದ್ಯಾಶಾಲೆಯಲ್ಲಿ ಗುರುವಾರ (ನ.17) ಕನಕದಾಸ ಜಯಂತಿಯನ್ನು ಶಾಲೆಯ ಸಂಸ್ಥಾಪನ ಅಧ್ಯಕ್ಷ ಟಿ.ರಂಗಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು.ಸ್ಪರ್ಧೆಯಂಗವಾಗಿ ಮಕ್ಕಳಿಗೆ ಕನಕದಾಸರ ಕೀರ್ತನೆಗಳ ಸ್ಪರ್ಧೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Leave a Reply

comments

Related Articles

error: