ಸುದ್ದಿ ಸಂಕ್ಷಿಪ್ತ

ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ

 ಮೈಸೂರಿನ ಹಿಮಾಲಯ ಫೌಂಡೇಶಷನ್ ಕನ್ನಡ ರಾಜ್ಯೊತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ನ.20ರಂದು ಬೆಳಿಗ್ಗೆ 10:30ಕ್ಕೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಪ್ರಧಾನ ಮಾಡಲಿದೆ.

ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ – 2016 ಭಾಜನರು : ಅರ್ಯಾಂಬ ಪಟ್ಟಾಭಿ (ಸಾಹಿತ್ಯ), ಎಸ್.ವಿ.ಕೃಷ್ಣಮೂರ್ತಿ (ಧಾರ್ಮಿಕ), ಡಾ.ಎ.ಆರ್.ಸೀತಾರಾಂ (ಯೋಗ), ಡಾ.ಗೀತಾ ಸೀತಾರಾಂ (ಸಂಗೀತ), ಹರೀಶ್ ಬಿ.ಎಸ್ (ಪತ್ರಿಕಾರಂಗ), ಡಾ.ಎಸ್.ಪಿ.ಯೋಗಣ್ಣ (ವೈದ್ಯಕೀಯ), ಹಿನಕಲ್ ಬಸವರಾಜು (ಸಮಾಜಸೇವೆ) ಹಾಗೂ ಜಿ.ನಿರಂಜನ್ (ತಾಂತ್ರಿಕತೆ) ಇವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

Leave a Reply

comments

Related Articles

error: