ಸುದ್ದಿ ಸಂಕ್ಷಿಪ್ತ

ಚರ್ಮವ್ಯಾಧಿ ಉಚಿತ ತಪಾಸಣಾ ಶಿಬಿರ

ಶ್ರೀರಾಮ್‍ಪುರದ ಶ್ರೀನಟರಾಜ ಜನರಲ್ ಆಸ್ಪತ್ರೆಯಲ್ಲಿ ನ.19ರ ಸಂಜೆ 6 ರಿಂದ 8ರವರೆಗೆ ಉಚಿತ ಚರ್ಮವ್ಯಾಧಿ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ 9986580631 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: