ಸುದ್ದಿ ಸಂಕ್ಷಿಪ್ತ

ಪಿ.ಕೆ.ರಾಘವೇಂದ್ರಗೆ ಪಿಎಚ್.ಡಿ

ಮೈಸೂರು, ಡಿ. 30 : ಡಾ.ಅಕ್ಕಮಹಾದೇವಿ ಮಾರ್ಗದಲ್ಲಿ ಪಿ.ಕೆ.ರಾಘವೇಂದ್ರ ಅವರು ಮಂಡಿಸಿದ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕಗಳು’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ‍ಪ್ರಕಟಿಸಿದ್ದಾರೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: