ಸುದ್ದಿ ಸಂಕ್ಷಿಪ್ತ
ಕ್ಯಾನ್ಸರ್ ಪತ್ತೆ ಶಿಬಿರ
ರಾಡಿಯನ್ಟ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಪಿ.ಎ.ಸಿ.ಸಿ.ಎಸ್ ರತ್ನಪುರಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ನ.21ರ ಪಿಎಸಿಸಿಎಸ್ ಕಚೇರಿಯಲ್ಲಿ ಹುಣಸೂರು ತಾಲೂಕು ಕಾವೇರಿ ಗ್ರಾಮೀಣ ಬ್ಯಾಂಕ್ ಎದುರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8088417099 ಅನ್ನು ಸಂಪರ್ಕಿಸಬಹುದು.