ಸುದ್ದಿ ಸಂಕ್ಷಿಪ್ತ

ಸಚಿವ ಮತ್ತು ಶಾಸಕರಿಗೆ ಅಭಿನಂದನೆ

ವಸತಿ ಸಚಿವ ಎಂ.ಕೃಷ್ಣಪ್ಪ ಮೈಸೂರು ಹೊರವಲಯದ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿಗೆ ಮುಂದಿನ ಮೂರು ತಿಂಗಳೊಳಗೆ ರಸ್ತೆ ಡಾಂಬರೀಕರಣ ಹಾಗೂ ಮೂಲ ಸೌಕರ್ಯ ಕಲ್ಪಿಸುವಂತೆ ಕೆ.ಹೆಚ್.ಬಿ.ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಸಚಿವರಿಗೆ ಮನದಟ್ಟು ಮಾಡಿಕೊಟ್ಟ ಶಾಸಕ ಜಿ.ಟಿ.ದೇವೇಗೌಡ ಇವರಿರ್ವರಿಗೂ ಬಡಾವಣೆಯ ಜನಾಂದೋಲನ ಸಮಿತಿ ಅಭಿನಂದಿಸಿದೆ.

Leave a Reply

comments

Related Articles

error: