ಸುದ್ದಿ ಸಂಕ್ಷಿಪ್ತ

ಸಿದ್ಧಿ ಸಮಾಧಿಯೋಗ

ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ನ.21ರ ಸೋಮವಾರದಿಂದ 14 ದಿನಗಳ ಸಿದ್ಧಿ ಸಮಾಧಿಯೋಗ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಧ್ಯಾನ ಪ್ರಾಣಾಯಾಮ, ಆಹಾರಕ್ರಮದ ಬಗ್ಗೆ ತಿಳಿಸಲಾಗುವುದು.ನ.20ರ ಭಾನುವಾರ ಸಂಜೆ 6ಕ್ಕೆ ಉಚಿತ ಪರಿಯಚರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ 94484 58050 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: