ಸುದ್ದಿ ಸಂಕ್ಷಿಪ್ತ

ಉಚಿತ ಪರಿಚಯ ತರಗತಿ

ಪ್ರಣವಯೋಗ ಮಂದಿರ ಟ್ರಸ್ಟ್‍ನಿಂದ ನ.18ರ ಶುಕ್ರವಾರ ಅಲ್ಫಾ ಮೈಂಡ್ ಪವರ್ ಉಚಿತ ಪರಿಚಯ ತರಗತಿ ಪ್ರಣವ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರವು ಮಧ್ಯಾಹ್ನ 12 ರಿಂದ 1 ಹಾಗೂ ಸಂಜೆ 7 ರಿಂದ 8ರವರೆಗೆ ನಡೆಯುವುದು ಹೆಚ್ಚಿನ ಮಾಹಿತಿಗಾಗಿ 9342273583, 9844768685 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: