ಸುದ್ದಿ ಸಂಕ್ಷಿಪ್ತ

“ಕೂಡಲ ಸಂಗಮ 100ರ ಸಂಭ್ರಮ”

ನಿರಂತರ ಫೌಂಡೇಶನ್ ಬಸವಣ್ಣನವರ ವಚನಗಳನ್ನಾಧರಿಸಿದ ದೃಶ್ಯರೂಪಕದ 100ನೇ ಪ್ರದರ್ಶನ “ಕೂಡಲ ಸಂಗಮ 100ರ ಸಂಭ್ರಮ” ಕಾರ್ಯಕ್ರಮವನ್ನು ನ.19ರಂದು ಸಂಜೆ 6:15ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದೆ.

ಸಂಸದ ಧ್ರುವನಾರಾಯಣ್, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಹಿರಿಯ ರಂಗಕರ್ಮಿ ಪಸನ್ನ, ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ, ಕರ್ನಾಟಕ ನಾಟಕ ಅಕಾಡೆಮಿ ಬಿ.ಎಂ.ರಾಮಚಂದ್ರ. ರಂಗ ನಿರ್ದೇಶಕ ಹೊನ್ಗಳ್ಳಿ ಗಂಗಾಧರ್ ಹಾಗೂ ಪ್ರಸಾದ್ ಕುಂದೂರು ಉಪಸ್ಥಿತರಿರುವರು. ಪ್ರವೇಶ ದರ 50 ರೂಪಾಯಿಗಳಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2544990, 98450 75762 ಮತ್ತು 99802 73167 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: