ಸುದ್ದಿ ಸಂಕ್ಷಿಪ್ತ

ಲೂಯಿಸ್ ಬ್ರೈಲ್ ಪ್ರಶಸ್ತಿ ಪ್ರದಾನ ಸಮಾರಂಭ ಜ.4.

ಮೈಸೂರು, ಜ.2 : ವಿಕಲ ವಿಕಾಸ ಸಂಸ್ಥೆ ವತಿಯಿಂದ ಲೂಯಿ ಬ್ರೈಲ್ ದಿನಾಚರಣೆ ಪ್ರಯುಕ್ತ ವಿಕಲ ವಿಕಾಸ ಲೂಯಿ ಬ್ರೈಲ್ ಪ್ರಶಸ್ತಿ ಪ್ರಧಾನ ಸಮಾರಂಭ, ಕ್ಯಾಲೆಂಡರ್ ಬಿಡುಗಡೆಯನ್ನು ಜ.4ರ ಬೆಳಗ್ಗೆ 11 ಗಂಟೆಗೆ ಪತ್ರಕರ್ತರ ಭವನದಲ್ಲಿ ಆಯೋಜಿಸಿದೆ.

ಕಾರ್ಯಕ್ರಮವನ್ನು ಮೈಸೂರು ವಿವಿಯ ಉಪಕುಲಪತಿ ಸಿ.ಬಸವರಾಜು ಉದ್ಘಾಟಿಸುವರು, ಪಾದರ್ ರೆವೆರಲ್ ಲೆಸ್ಲಿ ಮೊರಸ್ ಅವರು, ಅಂಕಣಕಾರ ಸುಬ್ರಮಣಿಯವರಿಗೆ ಪ್ರಸ್ತಕ ಸಾಲಿನ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದು, ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪತ್ರಕರ್ತ ಟಿ.ಅರ್.ಸತೀಶ್ ಕುಮಾರ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್ಪಿ)

Leave a Reply

comments

Related Articles

error: