ಸುದ್ದಿ ಸಂಕ್ಷಿಪ್ತ

ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವ ಮುಂದೂಡಿಕೆ

ಮೈಸೂರು, ಜ.3 : ವೀರ ವನಿತೆ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವವು ನಿಗದಿ ದಿನಾಂಕದ ಬದಲಾಗಿ ಜ.10 ,11ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಈ ಮೊದಲು ಉತ್ಸವವವು ಜ.6, 7ರಂದು ನಿಗದಿಯಾಗಿತ್ತು, ಆದರೆ ಸಿಎಂ ಅವರ ಕಾರ್ಯಕ್ರಮ ಪರಿಷ್ಕರಣೆಯಾಗಿರುವುದರಿಂದ ಉತ್ಸವವನ್ನು ಮುಂದೂಡಲಾಗಿದೆ ಎಂದು ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವ ಸಮಿತಿಯ ಕೋರ್ ಕಮಿಟಿ ಅಧ್ಯಕ್ಷ ಸುಧಾಕರ ಎಸ್.ಶೆಣೈ ಪ್ರಕಟಿಸಿದ್ದಾರೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: