ಸುದ್ದಿ ಸಂಕ್ಷಿಪ್ತ

ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಜ.7

ಮೈಸೂರ, ಜ.4 : ವಿಜಯನಗರದ ಶ್ರೀ ವಿಜಯ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀದತ್ತಾತ್ರೇಯ ಶ್ರೀ ಚಿದಂಬರ ಮಹಾಸ್ವಾಮಿಗಳ ಶ್ರೀ ಸದ್ಗುರು ಪಾದುಕಾ ಪೂಜಾ ಮತ್ತು ಲಲಿತಾ ಸಹಸ್ರನಾಮ ಕುಂಕುಮಾರ್ಚನೆಯನ್ನು ಜ.7ರಂದು ಆಯೋಜಿಸಿದೆ.

ಭಕ್ತವೃಂದವು ಹೆಚ್ಚಿನ ಸಂಖ್ಯಯಲ್ಲಿ ಭಾಗವಹಿಸಲು ಗುರುಭಕ್ತ ಮಂಡಳಿ ಕೋರಿದೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: