ದೇಶಮೈಸೂರು

ಅಳಿಸಲಾಗದ ಇಂಕ್ ಬಳಸದಂತೆ ಚುನಾವಣಾ ಆಯೋಗ ಸೂಚನೆ

ಬ್ಯಾಂಕ್‍ಗಳಲ್ಲಿ ಹೊಸ ನೋಟುಗಳ ವಿತರಣೆಗೆ ಅಳಿಸಲಾಗದ ಶಾಹಿ ಬಳಸದಂತೆ ಚುನಾವಣಾ ಆಯೋಗ ಕೇಂದ್ರ ಹಣಕಾಸು ಇಲಾಖೆಗೆ ಸೂಚಿಸಿ ಪತ್ರ ಬರೆದಿದೆ.

ಸದ್ಯದಲ್ಲೇ ಹಲವು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತ ಚಲಾವಣೆ ಮಾಡಿದವರನ್ನು ಗುರುತಿಸಲು ಇದೇ ಇಂಕ್ ಬಳಸಬೇಕಾಗುತ್ತದೆ. ಬ್ಯಾಂಕುಗಳು ಕೂಡ ಇದೇ ಇಂಕ್ ಬಳಸಿ ಗುರುತು ಹಾಕಿದರೆ ಚುನಾವಣೆ ಸಂದರ್ಭದಲ್ಲಿ ಗೊಂದಲ ಉಂಟಾಗಬಹುದು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

Leave a Reply

comments

Related Articles

error: