ಸುದ್ದಿ ಸಂಕ್ಷಿಪ್ತ

ಜ.7ರಂದು ಉಚಿತ ಡಿಮ್ಯಾಟ್ ತರಬೇತಿ ಶಿಬಿರ

ಮೈಸೂರು, ಜ.4 : ರಾಮಸ್ವಾಮಿ ವೃತ್ತದ ಬಳಿಯಿರುವ ಇ-ಬ್ರಿಲಿಯಂಟ್ ಅಕಾಡಮಿಯಿಂದ ಜ.7ರ ಸಂಜೆ 4 ಗಂಟೆಗೆ ಉಚಿತ ಡಿಮ್ಯಾಟ್ ನೊಂದಿಗೆ ಒಂದು ದಿನದ ಷೇರು ಮಾರುಕಟ್ಟೆ ತರಬೇತಿಯನ್ನು ಆಯೋಜಿಸಿದೆ. ಮಾಹಿತಿಗಾಗಿ ಮೊ.ಸಂ. 9964755275, 7506818143 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್ಪಿ)

Leave a Reply

comments

Related Articles

error: