ಸುದ್ದಿ ಸಂಕ್ಷಿಪ್ತ

ಜ.7ರಂದು ಶರಣ ಸಂಗಮ-280

ಮೈಸೂರು, ಜ.5 : ವಿಜಯನಗರದ ಬಸವ ಸಮಿತಿಯಿಂದ ಶರಣ ಸಂಗಮ-280 ಅನ್ನು ಜ.7ರ ಬೆಳಗ್ಗೆ 10.30ಕ್ಕೆ ವಿಜಯನಗರದ 1ನೇ ಹಂತದಲ್ಲಿರುವ ಬಸವ ಭವನದಲ್ಲಿ ಆಯೋಜಿಸಿದೆ.

ಹೆಬ್ಬಾಳು-ವಿಜಯನಗರ ಬಸವ ಸಮಿತಿ ಅಧ್ಯಕ್ಷ ಹೆಚ್.ವಿ.ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸುವರು, ಶರಣರ ಸಮಾಜವಾದ ವಿಷಯವಾಗಿ ಜೈನ ವಿದ್ವಾಂಸ ಡಾ.ಎಚ್.ಪಿ.ಮೋಹನ ಕುಮಾರ ಶಾಸ್ತ್ರ ಉಪನ್ಯಾಸ ನೀಡುವರು. (ಕೆ.ಎಂ.ಆರ್ಪಿ)

Leave a Reply

comments

Related Articles

error: