ಸುದ್ದಿ ಸಂಕ್ಷಿಪ್ತ

ಟಿ.ತಿಮ್ಮಯ್ಯಗೆ ಪಿಎಚ್.ಡಿ

ಮೈಸೂರು, ಜ.5 : ಡಾ.ನಿರ್ಮಲ್ ರಾಜು ಅವರ ಮಾರ್ಗದರ್ಶನದಲ್ಲಿ ಟಿ.ತಿಮ್ಮಯ್ಯ ಅವರು ಗಾಂಧಿ ಅಧ್ಯಯನದಲ್ಲಿ ‘ಗಾಂಧೀಜಿಯವರ ಸಾಮಾಜಿಕ ಚಿಂತನೆಗಳ ಪ್ರಭಾವ-ಮೈಸೂರು ಸಂಸ್ಥಾನದ ಹರಿಜನಾಭಿವೃದ್ಧಿ (1920-1947) ಎಂಬ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: