ಸುದ್ದಿ ಸಂಕ್ಷಿಪ್ತ

ಚಾತುರ್ಮಾಸ ಸಮಾರೋಪ ಸಮಾರಂಭ

ಮೈಸೂರಿನ ಶ್ರೀದಿಗಂಬರ ಜೈನ ಸಮಾಜದಿಂದ ಜಿನಮಂದಿರದಲ್ಲಿ ಪಿಂಛಿಪರಿವರ್ತನಾ-ಚಾತುರ್ಮಾಸ ಸಮಾರೋಪ ಸಮಾರಂಭವು ನ.20ರಂದು ಜರುಗಲಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ಚಂದ್ರಗುಪ್ತ ರಸ್ತೆ ಎಂ.ಎಲ್.ಜೈನ್ ಹೊಂ ನ ಭಗವಾನ್ ಶ್ರೀಪಾರ್ಶ್ವನಾಥಸ್ವಾಮಿ ಜಿನಮಂದಿರ ಹಿಂಭಾಗದಲ್ಲಿರುವ ಭಟ್ಟಾರಕ ಭವನದಲ್ಲಿ ಜೈನ ಚಾತುರ್ಮಾಸ ವೃತಧಾರಣೆ ಮಾಡಿ ಯಶಸ್ವಿಗೊಳಿಸಿದ ಪ್ರಜ್ಞಾಶ್ರಮಣರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭವ್ಯ ಮೆರವಣಿಗೆ ನಡೆಯುವುದು.

Leave a Reply

comments

Related Articles

error: