ಸುದ್ದಿ ಸಂಕ್ಷಿಪ್ತ

ನಾದತಂಬೂರಿಯಲ್ಲಿ ದೇವಿ ಸ್ತುತಿ ಕಾರ್ಯಕ್ರಮ

ಸರಸ್ವತಿಪುರಂನ ರಘುಲೀಲಾ ಸಂಗೀತ ಮಂದಿರದಿಂದ ನೀರೆಯರ ನಾದತಂಬೂರಿಯಲ್ಲಿ ದೇವಿಸ್ತುತಿಗಳ  ಗೀತ ಪ್ರಸ್ತುತಿಯನ್ನು ಕುವೆಂಪು ನಗರದ ಗಾನಭಾರತಿ ಬಯಲು ರಂಗಮಂದಿರದಲ್ಲಿ ನ.19ರಂದು ಸಂಜೆ 6:30ಕ್ಕೆ ನಡೆಯಲಿದೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಉಪಾಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ನೃತ್ಯ ಕಲಾವಿದೆ ವಿದುಷಿ ಕೃಪಾ ಫಡ್ಕೆ ಉಪಸ್ಥಿತರಿರುವರು.

Leave a Reply

comments

Related Articles

error: