ಸುದ್ದಿ ಸಂಕ್ಷಿಪ್ತ

“ಮಾ-ಉತ್ಸವ” ಡಿ.10 ಮತ್ತು 11ರಂದು

ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಅಸೋಸಿಯೇಷನ್‍ನಿಂದ ವಾರ್ಷಿಕ ಮಾ-ಉತ್ಸವವನ್ನು ಡಿ.10 ಮತ್ತು 11 ರಂದು ಹಮ್ಮಿಕೊಂಡಿದೆ.

ಡಿ10ರಂದು ಬೆಳಿಗ್ಗೆ 8 ರಿಂದ 4:30ರವರೆಗೆ ಸಮಾರಂಭ ನಡೆಯಲಿದ್ದು ಕಾಲೇಜಿನ ತಜ್ಞ ವೈದ್ಯರಿಂದ ವಿಚಾರ ಸಂಕಿರಣ. ಸಂಜೆ 7:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವಿದೆ.ಡಿ.11ರಂದು ಬೆಳಿಗ್ಗೆ 9ಕ್ಕೆ “ಮಾ” ವಿಷಯವಾಗಿ ಪ್ರವಚನ.  11ಗಂಟೆಗೆ 2016-17ನೇ ಸಾಲಿನ ಸಂಘದ ಸದಸ್ಯರ ನೂತನ ಸದಸ್ಯರ ಪದಗ್ರಹಣ. ಸಮಾರಂಭದಲ್ಲಿ ಸಾವಿರದವರೆಗೆ ಹಳೆ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: