ಸುದ್ದಿ ಸಂಕ್ಷಿಪ್ತ

ಜ.12ರಂದು ಮುಕ್ತ ಚದುರಂಗ ಪಂದ್ಯಾವಳಿ

ಮೈಸೂರು, ಜ. 8 : ಮೈಸೂರು ಚದುರಂಗ ಸಂಸ್ಥೆಯಿಂದ ಇದೇ ದಿ.12ರಂದು ಸಂಜೆ 5.30ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಂಜುಮಳಿಗೆ ಬಳಿಯಿರುವ ಡಾ.ಎಂ.ವಿ.ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳು ಇಲ್ಲಿ ಜ.12ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ದೆಯಲ್ಲಿ ಭಾಗವಹಿಸುವರು ಜನ್ಮ ದಿನಾಂಕ ದಾಖಲೆ, ಚೆಸ್ ಸೆಟ್ ಅನ್ನು ಕಡ್ಡಾಯವಾಗಿ ತರಬೇಕಾಗಿ ಕೋರಲಾಗಿದೆ. ಮಾಹಿತಿಗಾಗಿ ಮೊ.ಸಂ. 9880547121 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್ ಪಿ)

Leave a Reply

comments

Related Articles

error: