ಸುದ್ದಿ ಸಂಕ್ಷಿಪ್ತ

ನಾಳೆ ರೈತ ಸಂಘದ ತುರ್ತು ಸಭೆ

ಮೈಸೂರು, ಜ.8 : ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ತುರ್ತು ಸಭೆಯನ್ನು ಜ.10ರ ಮಧ್ಯಾಹ್ನ 12 ಗಂಟೆಗೆ ಜಲದರ್ಶಿನಿ ಆವರಣದಲ್ಲಿರುವ ಜಿಲ್ಲಾ ರೈತ ಸಂಘದಲ್ಲಿ ಆಯೋಜಿಸಿದೆ.

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಎಂ.ಎಸ್.ಅಶ್ವಥನಾರಾಯಣೇ ರಾಜೇ ಅರಸ್, ಕೆ.ಎಂ.ಪುಟ್ಟಸ್ವಾಮಿ, ಹೆಚ್.ಸಿ.ಲೋಕೇಶ್ ರಾಜ್ ಅರಸ್, ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿಗಳು ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್ ಪಿ)

Leave a Reply

comments

Related Articles

error: