ಸುದ್ದಿ ಸಂಕ್ಷಿಪ್ತ

ಕದಂಬ ರಂಗವೇದಿಕೆಗೆ ‘ರೋಟರಿ ನಮನ ಪ್ರಶಸ್ತಿ’

ಮೈಸೂರು, ಜ. 8 : ನಮನ ಕಲಾವೇದಿಕೆ ಮತ್ತು ರೋಟರಿ ಮಿಡ್ ಟೌನ್ ನಿಂದ ನೀಡಲ್ಪಡುವ ಪ್ರಸಕ್ತ ಸಾಲಿನ ರೋಟರಿ ನಮನ ಪ್ರಶಸ್ತಿಗೆ ಕದಂಬ ರಂಗವೇದಿಕೆ ಪಾತ್ರವಾಗಿದೆ. ಇದೇ ಜ.10ರ ಸಂಜೆ 7 ಗಂಟೆಗೆ ಕುವೆಂಪುನಗರದ ಗಾನಭಾರತಿಯಲ್ಲಿ. ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ಅವರು, ಕದಂಬ ರಂಗವೇದಿಕೆ ರೂವಾರಿ ರಾಜಶೇಖರ್ .ಕದಂ ಗೆ ಪ್ರಶಸ್ತಿ ಪ್ರದಾನ ಮಾಡುವರು. (ಕೆ.ಎಂ.ಆರ್ ಪಿ)

Leave a Reply

comments

Related Articles

error: