
ಸುದ್ದಿ ಸಂಕ್ಷಿಪ್ತ
ಐಡಿಎ ಗೆ ನೂತನ ಪದಾಧಿಕಾರಿಗಳ ಆಯ್ಕೆ
ಮೈಸೂರು, ಜ. 8 : ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ಮೈಸೂರು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಾ.ಹೆಚ್.ಸಿ.ರವಿ, ಕಾರ್ಯದರ್ಶಿಯಾಗಿ ಡಾ.ಆರ್.ಜಿ.ರಘು, ಖಜಾಂಚಿಯಾಗಿ ಡಾ.ನಿತಿನ್ ವಿ.ಮುರಳಿಧರ್, ಉಪಾಧ್ಯಕ್ಷರಾಗಿ ಡಾ.ಅಬ್ರಹ್ಮಂ ಥಾಮಸ್, ಡಾ.ಪ್ರತಾಪ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಡಾ.ಜಿತೇಂದ್ರ ಕುಮಾರ್, ರಾಜ್ಯ ಪ್ರತಿನಿಧಿಗಳಾಗಿ ಡಾ.ಕೆ.ಪಿ.ಮಹೇಶ್, ಡಾ.ಸಿ.ಕೆ.ಸೇಂಥಿಲ್, ಡಾ.ನಂದಲಾಲ್ ಮೊದಲಾದವರು ಆಯ್ಕೆಯಾಗಿದ್ದಾರೆ. (ಕೆ.ಎಂ.ಆರ್ ಪಿ)