ಸುದ್ದಿ ಸಂಕ್ಷಿಪ್ತ

529ನೇ ಕನಕ ಜಯಂತೋತ್ಸವ

529ನೇ ಕನಕ ಜಯಂತೋತ್ಸವ ಸಮಾರಂಭವನ್ನು ನ.20ರಂದು ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದ ವಿಲಾಸ ಕಾಲೇಜಿನ ವೆಂಕಟಸುಬ್ಬಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಏರ್ಪಡಿಸಿದ್ದು,  ಹಿರಿಯ ಅಂಚೆ ಅಧೀಕ್ಷಕರಾದ ಡಿ. ಶಿವಯ್ಯರವರು ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: