ಸುದ್ದಿ ಸಂಕ್ಷಿಪ್ತ

ಉಪನ್ಯಾಸ – ಸಂವಾದ

ಶ್ರೀಮತಿ ಪುಟ್ಟತಾಯಮ್ಮ ಸ್ಮಾರಕ ವಿದ್ಯಾಸಂಸ್ಥೆ, ವಿವೇಕ ವಿದ್ಯಾಯಲಯ ಹಾಗೂ ಮೈಸೂರು ವಿಜ್ಞಾನ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ನ.19ರಂದು ಬೆಳಗ್ಗೆ 11 ಗಂಟೆಗೆ ಸೂಕ್ಷ್ಮಾಣುಜೀವಿಗಳ ವೈವಿಧ್ಯಮಯ ಪಾತ್ರ ಎಂಬ ವಿಷಯದ ಬಗ್ಗೆ ಒಂದು ದಿನದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮಾಜಿ ಸದಸ್ಯರಾದ ಪುಟ್ಟಸಿದ್ದಶೆಟ್ಟಿ ವಿಶ್ರಾಂತ ಕುಲಪತಿಗಳಾದ ವೆಂಕಟರಾಮಯ್ಯ. ಪಿ ಹಾಗೂ ವಿಜ್ಞಾನಿಗಳಾದ ಡಾ.ಎಸ್.ಜಿ. ಪ್ರಫುಲರವರು ಆಗಮಿಸಲಿದ್ದಾರೆ.

Leave a Reply

comments

Related Articles

error: