ಸುದ್ದಿ ಸಂಕ್ಷಿಪ್ತ
ವಿದ್ಯುತ್ ನಿಲುಗಡೆ
ನ.20ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನಾ 2 ಗಂಟೆವರೆಗೂ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಚಾ.ವಿ.ಸ.ನಿ.ನಿ ವ್ಯಾಪ್ತಿಗೆ ಬರುವ ಕಡೆಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಚೆಸ್ಕಾಂ ಮಾಹಿತಿ ನೀಡಿದೆ. ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಶಕ್ತಿಪರಿವರ್ತಕ ನಿಲುಗಡೆಯಾಗುವ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಾಯ ಆಗಲಿದೆ ಎಂದು ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.