ಸುದ್ದಿ ಸಂಕ್ಷಿಪ್ತ

ಪುಸ್ತಕ ಬಿಡುಗಡೆ

ಬೇಲೂರು ದ.ಶಂ. ಪ್ರಕಾಶರವರ ದೇಗುಲ ವೈಭವ ಪುಸ್ತಕದ ಇಂಗ್ಲೀಷ್ ಅನುವಾದ ದಿ ಗ್ಲೋರಿ ಆಫ್ ಹೊಯ್ಸಳ ಟೆಂಪಲ್ಸ್ ಎಂಬ ಪುಸ್ತಕವನ್ನ ಬಿಡುಗಡೆ ಸಮಾರಂಭವನ್ನ ನ. 20 ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಂಸದರಾದ ಪ್ರತಾಪ್ ಸಿಂಹ, ಗವಿಸಿದ್ದಯ್ಯ, ಜನಾರ್ಧನ ಹೆಚ್.ಪಿ. ಸೇರಿದಂತೆ ಇನಿರರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

Leave a Reply

comments

Related Articles

error: