ಸುದ್ದಿ ಸಂಕ್ಷಿಪ್ತ

ಜ.10,11 ರಂದು ‘ದೇಹಭಾನ’ ನಾಟಕ

ಮೈಸೂರು, ಜ.9 : ಚಿತ್ತನಿರಂಜನ ಗಿರಿ ನಿರ್ದೇಶನದ ‘ದೇಹಭಾನ’ ನಾಟಕವನ್ನು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಇದೇ ಜ.10,11ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು.

ಮರಾಠಿ ಮೂಲದ ನಾಟಕವನ್ನು ಡಾ.ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. (ಕೆ.ಎಂ.ಆರ್ ಪಿ)

Leave a Reply

comments

Related Articles

error: