ಸುದ್ದಿ ಸಂಕ್ಷಿಪ್ತ

ಕವಿಗೋಷ್ಠಿ : ಕಾರ್ಯಾಗಾರ ಜ.21ರಂದು

ಮೈಸೂರು, ಜ. 9 : ಸಮರ್ಥ ಕನ್ನಡಿಗರು ಸಂಸ್ಥೆಯಿಂದ ‘ಹೊಸ ವರ್ಷ ಹೊಸ ಹೆಜ್ಜೆ’ ಕವಿಗೋಷ್ಠಿಯನ್ನು ಹಾಗೂ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರವನ್ನು ಇದೇ ಜ.21ರಂದು ಬೆಳಗ್ಗೆ 10 ರಿಂದ ಸಂಜೆ 6ಗಂಟೆಯವರೆಗೆ ಆಯೋಜಿಸಿದೆ.

ಆಸಕ್ತ ವಿದ್ಯಾರ್ಥಿಗಳು, ಅಂಧರು ಕಾರ್ಯಕ್ರಮದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಕವನಗಳನ್ನು [email protected] ಮಾಹಿತಿಗಾಗಿ ಕೃ.ಪಾ.ಮಂಜುನಾಥ್ (7019256411), ಬಸವರಾಜ್ (7411146205), ದೊರೆಸ್ವಾಮಿ ಸಿದ್ದೇಗೌಡ್ರು (9738977920) ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್ ಪಿ)

Leave a Reply

comments

Related Articles

error: