ಮೈಸೂರು

ಡಿ.ಧ್ರುವಕುಮಾರ್ ಅಧ್ಯಕ್ಷತೆಯಲ್ಲಿ ಗುತ್ತಿಗೆದಾರರ ಸಭೆ

ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ಪ್ರಾಧಿಕಾರದ ಸಭಾಂಗಣದಲ್ಲಿ ಗುತ್ತಿಗೆದಾರರ ಸಭೆ ನಡೆಯಿತು.

ಪ್ರಾಧಿಕಾರದ ಆಯುಕ್ತ ಡಾ. ಎಂ.ಮಹೇಶ್, ಅಧೀಕ್ಷಕ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರ ರಾಜು, ಪ್ರಾಧಿಕಾರದ ಎಲ್ಲ ವಲಯಾಧಿಕಾರಿಗಳು, ಪ್ರಾಧಿಕಾರದ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಮಹಾಲಿಂಗಂ, ಅಧ್ಯಕ್ಷ ಪ್ರತಾಪ್, ಕಾರ್ಯದರ್ಶಿ ಸಿ.ಡಿ.ಕೃಷ್ಣ ನಿರ್ದೇಶಕರಾದ ಹೊಸಹುಂಡಿ ನಾಗರಾಜು ಮತ್ತು ಕೆ.ರವಿ ಹಾಗೂ ಇತರೆ ಗುತ್ತಿಗೆದಾರರು ಹಾಜರಿದ್ದರು.

Leave a Reply

comments

Related Articles

error: