ಸುದ್ದಿ ಸಂಕ್ಷಿಪ್ತ

ಶ್ರೀಸ್ವಾಮಿ ವಿವೇಕಾನಂದ ಜಯಂತಿ ‘ಯುವ ದಿನ’ ಜ.12

ಮೈಸೂರು, ಜ.10 : ರಾಮಕೃಷ್ಣ ಇನ್ಸಟಿಟ್ಯೂಟ್ ಆಫ್ ಮಾರ್ಲ್ ಅಂಡ್ ಸ್ಪಿರ್ಯೂಚ್ಯುಲ್ ಎಜುಕೇಷನ್ ಸಂಸ್ಥೆಯು ಶ್ರೀಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ದಿನಾಚರಣೆಯನ್ನು ಇದೇ ಜ.12ರಂದು ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಆಯೋಜಸಿದೆ. (ಕೆ.ಎಂ.ಆರ್)

Leave a Reply

comments

Related Articles

error: