ಸುದ್ದಿ ಸಂಕ್ಷಿಪ್ತ

ಕೆರಿಯರ್ ಗೈಡೆನ್ಸ್ ತರಬೇತಿ ಕಾರ್ಯಾಗಾರ

ಮೈಸೂರು, ಜ. 10 : ಗೋಪಾಲಸ್ವಾಮಿ ಶಿಶುವಿಹಾರ ಇಂಡಿಪೆಂಡೆನ್ಸ್ ಪಿಯು ಕಾಲೇಜಿನಲ್ಲಿ ಈಚೆಗೆ ನಡೆದ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ನ ವಿಜ್ಞಾನಿ ವೀರೇಶ್ ಎನ್.ಐಇ ಕಾಲೇಜಿನ ಡೀನ್ ಡಾ.ಜಿ.ಎಸ್.ಸುರೇಶ್, ನೇತ್ರಧಾಮ ಆಸ್ಪತ್ರೆಯ ರೆಟಿನಾ ತಜ್ಞ ಡಾ.ವಿನಯ್ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. (ಕೆ.ಎಂ.ಆರ್)

Leave a Reply

comments

Related Articles

error: