
ಮೈಸೂರು
ಮಗು ಮೇಲೆ ಹಂದಿ ದಾಳಿ
ಕೆಸರೆ ಬಡಾವಣೆಯ ಕುರಿಮಂಡಿ ಸರ್ಕಲ್ ಬಳಿ ಶನಿವಾರದಂದು ಒಂದೂವರೆ ವರ್ಷದ ಮಗು ಮೇಲೆ ಹಂದಿ ದಾಳಿ ನಡೆಸಿದೆ.
ರೋಜಾ ಎಂಬ ಮಗು ಮೇಲೆ ಹಂದಿ ದಾಳಿ ನಡೆಸಿದ್ದು, ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಜಾ ಸಂಗೀತ ಮತ್ತು ರಾಜೇಂದ್ರ ದಂಪತಿಯ ಪುತ್ರನಾಗಿದ್ದಾನೆ. ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.