ಮೈಸೂರು

ನಕಲಿ ನೋಟು: ಮೂವರು ಪೊಲೀಸರ ವಶಕ್ಕೆ

fake-notes-1-300x1672000 ರು. ಮುಖಬೆಲೆಯ ಹೊಸ ನೋಟಿನ ಕಲರ್ ಜೆರಾಕ್ಸ್ ತೆಗೆಯುತ್ತಿದ್ದ ಮೂವರನ್ನು ಸರಸ್ವತಿಪುರಂ ಪೊಲೀಸರು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಮೇಟಗಳ್ಳಿಯ ನಿವಾಸಿಗಳು, ಮರದ ಕೆಲಸ ಮಾಡುತ್ತಿದ್ದ ರೋಶನ್, ರೇವಣ್ಣ ಮತ್ತು ಅಜಿತ್ ಆರೋಪಿಗಳು.

ಸರಸ್ವತಿಪುರಂ ಪೊಲೀಸರು ನೋಟಿನ 30 ಪ್ರತಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಇನ್ಸ್‍ಪೆಕ್ಟರ್ ಪೂವಯ್ಯ, ಪ್ರಕಾಶ್, ರಾಮಯ್ಯ ಮತ್ತು ಕಾಂತರಾಜು ಅವರು ತನಿಖೆಯ ನೇತೃತ್ವ ವಹಿಸಿದ್ದಾರೆ.

Leave a Reply

comments

Related Articles

error: