ಸುದ್ದಿ ಸಂಕ್ಷಿಪ್ತ

ವಿಷ್ಣು ಸಹಸ್ರನಾಮ ಸ್ಮರಣೆ ಜ.14

ಮೈಸೂರು, ಜ. 11 : ಶಾರದಾದೇವಿ ನಗರದ ಮಹರ್ಷಿ ಧ್ಯಾನ ಮತ್ತು ವ್ಯಕ್ತಿ ವಿಕಾಸ ಕೇಂದ್ರದ ಪುರುಷೋತ್ತಮ ಅವರ ವಿಷ್ಣು ಸಹಸ್ರನಾಮವನ್ನು ಕಲಿಸಿಕೊಡುವರು. ಕಾರ್ಯಕ್ರಮವು ಜ.14 ರಂದು ಸಂಜೆ 4 ರಿಂದ 5 ಗಂಟೆಯವರೆಗೆ ನಡೆಯುವುದು. ಮಾಹಿತಿಗಾಗಿ ಮೊ.ನಂ. 9972830013 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: