ಸುದ್ದಿ ಸಂಕ್ಷಿಪ್ತ

ಸ್ವದೇಶಿ ಮೇಳಕ್ಕೆ ಇಂದು ಚಾಲನೆ

ಮೈಸೂರು, ಜ. 11 : ನಗರದ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಸ್ವದೇಶಿ ಮೇಳದ ಉದ್ಘಾಟನೆಯು ಇದೇ ಜ.11 ರಂದು ಸಂಜೆ 6ಕ್ಕೆ ಜರುಗುವುದು.

ಸಿಆರ್ಇಡಿಎಐ ನ್ಯಾಷನಲ್ ಉಪಾಧ್ಯಕ್ಷ ಶ್ರೀರಾಮ್ ದ್ವಜಾರೋಹಣ ನಡೆಸುವರು, ಸ್ಕ್ಯಾನ್ ರೇ ಟೆಕ್ನಾಲಜೀಸ್ ವ್ಯವಸ್ಥಾಪಕ ವಿಶ್ವಪ್ರಸಾದ್ ಆಳ್ವ ಮೇಳಕ್ಕೆ ಚಾಲನೆ ನೀಡುವರು, ದಕ್ಷಿಣ ಪ್ರಾಂತ ವಿಭಾಗದ ಸಂಘ ಚಾಲಕ ಮ.ವೆಂಕಟರಾಮ್ ಜೀ ಅಧ್ಯಕ್ಷತೆ ವಹಿಸವರು, ಮುಖ್ಯ ಭಾಷಣಕಾರರಾಗಿ ಸ್ವದೇಶಿ ಜಾಗರಣ ಮಂಚ್ ನ ರಾಷ್ಟ್ರೀಯ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಮುಖ್ಯ ಭಾಷಣ ಮಾಡುವರು. (ಕೆ.ಎಂ.ಆರ್)

Leave a Reply

comments

Related Articles

error: