ಸುದ್ದಿ ಸಂಕ್ಷಿಪ್ತ

ಜ್ಞಾನಸರೋವರ ಶಾಲೆಯ ಸಂಸ್ಥಾಪಕರ ದಿನಾಚರಣೆ ಜ.12

ಮೈಸೂರು, ಜ. 11 : ಜ್ಞಾನಸರೋವರ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕರ ದಿನಾಚರಣೆ ‘ಸಮರ್ಪಣಾ’ ಇದೇ ಜ.12ರ ಸಂಜೆ 5.30ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಾ.ಕೆ.ಎ.ವಿಲಿಯಮ್ ಉದ್ಘಾಟಿಸುವರು, ಎಫ್ ಕೆ ಸಿಸಿಐ ಮಾಜಿ ಅಧ್ಯಕ್ಷ ಡಿ.ಮುರಳಿದರ್, ಮಾಜಿ ಕ್ಯಾಪ್ಟನ್ ಎಸ್.ಎಂ.ನವೀನ್ ನಾಗಪ್ಪ ಇರುವರು, ಜೆಐಆರ್ ಎಸ್ ಎಂ ಅಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: