ಮೈಸೂರು

ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಅಗ್ನಿ ಆಕಸ್ಮಿಕ

ಮೈಸೂರು,ಜ.15:-ಮೈಸೂರಿನ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಅಗ್ನಿ ಆಕಸ್ಮಿಕ ಅನಾಹುತ ಸಂಭವಿಸಿದ್ದು ಆವರಣದಲ್ಲಿರುವ ಗಿಡಗಂಟೆಗಳು ಸುಟ್ಟು ಭಸ್ಮವಾಗಿವೆ.

ಕೆ.ಆರ್. ಎಸ್.ರಸ್ತೆಯಲ್ಲಿರುವ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಸಂಭವಿಸಿದ  ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಬೇಲಿ ಮೇಲೆ ಬೆಳೆದಿರುವ ಸಸ್ಯರಾಶಿಯೂ ಸಹ ಸುಟ್ಟು ಭಸ್ಮವಾಗಿದೆ.  ಸುದ್ದಿ ತಿಳಿದರೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿರಲಿಲ್ಲ. ಬಳಿಕ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ಆರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: