ಸುದ್ದಿ ಸಂಕ್ಷಿಪ್ತ

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾಗಿ ವಿ.ಕೃಷ್ಣಮೂರ್ತಿ ನೇಮಕ

ವಿ.ಕೃಷ್ಣಮೂರ್ತಿ

ಮೈಸೂರು, ಜ. 16 : ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಎಫ್.ಹೆಚ್.ಜಕ್ಕಪ್ಪ ಅವರ ಆದೇಶದ ಮೇರೆಗೆ ಸ್ಥಳೀಯ ಉಪಾಧ್ಯಕ್ಷರನ್ನಾಗಿ ವಿ.ಕೃಷ್ಣಮೂರ್ತಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ವಿಭಾಗದ ಅಧ್ಯಕ್ಷ ಆರ್.ಸುನಂದಕುಮಾರ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: