ಸುದ್ದಿ ಸಂಕ್ಷಿಪ್ತ

ಎಸ್.ಡಿ.ಶಿವಕೃಷ್ಣಗೆ ಪಿಎಚ್.ಡಿ.

ಮೈಸೂರು, ಜ. 16 : ಡಾ.ಹೆಚ್.ಆದಿತ್ಯ ಕುಮಾರಿ ಅವರ ಮಾರ್ಗದರ್ಶನದಲ್ಲಿ ಎಸ್.ಡಿ.ಶಿವಕೃಷ್ಣ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ  ಮಂಡಿಸಿದ ‘Impact of information and communication techonolgy on information seeking behaviour of users in state agricultural university libraries in karnatka : a study (ಕರ್ನಾಟಕದ ರಾಜ್ಯ ಕೃಷಿ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಲ್ಲಿ ಬಳಕೆದಾರರ ವರ್ತನೆಯನ್ನು ಪಡೆಯಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಭಾವ: ಒಂದು ಅಧ್ಯಯನ) ವಿಷಯದ ಪ್ರಬಂಧವನ್ನು ವಿವಿಯೂ ಪಿಎಚ್.ಡಿ. ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: