Uncategorized
ಹೆಚ್.ಎ.ಸ್.ನೀಲಾಂಬಿಕಗೆ ಪಿಎಚ್ಡಿ ಪದವಿ
ಡಾ.ಎಸ್.ಲೀಲಾವತಿ ಅವರ ಮಾರ್ಗದರ್ಶನದಲ್ಲಿ ಹೆಚ್.ಎಸ್.ನೀಲಾಂಬಿಕ ಅವರು ಸಸ್ಯಶಾಸ್ತ್ರದಲ್ಲಿ “ Investigations on bioactive potentiality of belpharis species” ವಿಷಯವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಮಹಾಪ್ರಬಂಧವು ಪಿ.ಎಚ್.ಡಿ ಪದವಿಗೆ ಆಯ್ಕೆಯಾಗಿದ್ದು ಡಾಕ್ಟರೇಟ್ ಪದವಿಯನ್ನು ವಿವಿಯ ಘಟಿಕೋತ್ಸವದಂದು ಪ್ರದಾನ ಮಾಡಲಾಗುವುದು.