ಸುದ್ದಿ ಸಂಕ್ಷಿಪ್ತ

ರಂಗತರಂಗ ಟ್ರಸ್ಟ್ : ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ

ಚಾಮರಾಜನಗರದ ರಂಗತರಂಗ ಟ್ರಸ್ಟ್ ನಿಂದ ನಡೆದ 18ನೇ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಮಹಾತ್ಮಗಾಂದಿ ರಸ್ತೆಯ ಜೆ.ಎಸ್.ಎಸ್. ಆವರಣದಲ್ಲಿರುವ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ನ.25ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಹಮ್ಮಿಕೊಂಡಿದ್ದು. ಸ್ಪರ್ಧೆಯನ್ನು ಹಿರಿಯ ಹಾಗೂ ಕಿರಿಯರ ಎಂದು ಎರಡು ವಿಭಾಗಗಳಲ್ಲಿ ನಡೆಸುತ್ತಿದೆ. ಪ್ರವೇಶ ಶುಲ್ಕ 50 ರೂಪಾಯಿದೆ. ಆಸಕ್ತರು ಮುಂಚಿತವಾಗಿ ಅಥವಾ ಸ್ಪರ್ಧೆ ನಡೆಯುವ ದಿನ ಸ್ಥಳದಲ್ಲೇ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9945224729 ಹಾಗೂ 9845697669 ಅನ್ನು ಸಂಪರ್ಕಿಸಬಹುದು.

ಬಹುಮಾನಗಳ ವಿವರ : ಪ್ರಥಮ – 3 ಸಾವಿರ ರೂಪಾಯಿ ನಗದು , ದ್ವಿತೀಯ – ಎರಡು ಸಾವಿರ ಹಾಗೂ ತೃತೀಯ – ಒಂದು ಸಾವಿರ ರೂಪಾಯಿ ನಗದು, ಮತ್ತು ಪ್ರಶಸ್ತಿ ಪತ್ರ, ಫಲಕವನ್ನು ನೀಡಲಾಗುವುದು. ಎರಡೂ ವಿಭಾಗಗಳಲ್ಲೂ ಎರಡು ಪ್ರತ್ಯೇಕ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು

Leave a Reply

comments

Related Articles

error: