ಸುದ್ದಿ ಸಂಕ್ಷಿಪ್ತ

ಸಾಧಕರಿಗೆ ಸನ್ಮಾನ ಜ.18

.ಮೈಸೂರು, ಜ. 17 : ವೆಂಕಟಗಿರಿ ಪ್ರಕಾಶನದಿಂದ ಹಿರಿಯ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಜ.18ರ ಸಂಜೆ 5 ಗಂಟೆಗೆ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಏರ್ಪಡಿಸಿದೆ.

ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಶ್ರೀನಿವಾಸ್ ಹಾಗೂ ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ ಅವರಿಗೆ ಸನ್ಮಾನ, ಕಾರ್ಯಕ್ರಮದಲ್ಲಿ ಡಾ.ಶ್ರೀ ಭಾಷ್ಯಂ ಸ್ವಾಮೀಜಿ, ಡಾ.ಕೆ.ಎಂ.ಮಹದೇವಯ್ಯ, ಡಾ.ಎ.ಪುಷ್ಪ ಅಯ್ಯಂಗಾರ್, ಪ್ರೊ.ಎಸ್.ದ್ವಾರಕಿ ಭಾಗಿಯಾಗುವರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: